ಅಪ್ಪು ಜೊತೆ ಪವನ್ ಮಾಡ್ತಿರೋ ಚಿತ್ರದ ಸ್ಪೆಷಾಲಿಟಿ | Filmibeat Kannada

2021-04-26 2,874

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಸಿನಿಮಾ ನಿರ್ದೇಶನ ಮಾಡುತ್ತಿರುವ ಪವನ್ ಕುಮಾರ್ ಅವರ ಕಥೆಯ ಮೇಲೆ ನಿರೀಕ್ಷೆಗಳ ಜೊತೆ ಕುತೂಹಲ ಜಾಸ್ತಿ ಇದೆ. ಪವನ್ ಕುಮಾರ್ ಈ ಕಥೆಯನ್ನು ಅಲ್ಲು ಅರ್ಜುನ್ ಅವರಿಗೂ ಹೇಳಿದ್ರಂತೆ